ಮಹಿಳೆರಿಗಾಗಿಯೇ ರಂಗದೇ ಕಾರ್ಯಕ್ರಮ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಕಲಬುರಗಿ,ಮಾರ್ಚ್ 09 : ನಗರದ ಜಿ.ಆರ್‌ ಕಾಲೋನಿಯಲ್ಲಿ ಮಹಿಳೆರಿಗಾಗಿಯೇ ವಿಶೇಷ 'ರಂಗದೇ' ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬೆಳಗ್ಗೆ 7 ಗಂಟೆಯಿಂದಲೇ ರಂಗು ರಂಗಿನ ಬಣ್ಣದಾಟ ಪ್ರಾರಂಭವಾಗಿದ್ದು ಬಿಸಿಲು ಏರಿದಂತೆ ಆಚರಣೆ ಬಲು ಜೋರಾಗಿ ಆಚರಿಸಲಾಯಿತು. ಯುವತಿಯರು ಮಹಿಳೆಯರು ಬಣ್ಣ ಹಚ್ಚಿ ಸಕತ್ ಸ್ಟೆಪ್ ಹಾಕಿದರು. ಡಿಜೆ ಹಾಡುಗಳಿಗೆ ಕುಣಿದು ಸಡಗರದಿಂದ ಓಕುಳಿ ಆಚರಣೆ ಮಾಡಿದರು.

Post a Comment

Previous Post Next Post