UDAYAVANI NEWS
ಯಾನಗುಂದಿ, ಫೆಬ್ರುವರಿ 19 : ಸುಕ್ಷೇತ್ರ ಯಾನಾಗುಂದಿಯಲ್ಲಿ ಮಾಣಿಕೇಶ್ವರಿ ಕಾರ್ಯಕ್ರಮದ 25ನೇ ಸರಣಿ ಬೆಳ್ಳಿ ಮಹೋತ್ಸವ ಯಾನಾಗುಂದಿಯಲ್ಲಿ ನಡೆಯಿತು.
ಸುಕ್ಷೇತ್ರ ಯಾನಾಗುಂದಿಯಲ್ಲಿ ಮನೆ ಮನದಲ್ಲಿ ಮಾಣಿಕೇಶ್ವರಿ ಕಾರ್ಯಕ್ರಮದ 25ನೇ ಸರಣಿ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಸೇಡಂ ಕೋಲಿ ಕಬ್ಬಲಿಗ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಮೆಕ್ಯಾನಿಕ್, ಸಮಾಜದ ಮುಖಂಡರಾದ ಶ್ರೀ ಕಾಶಿನಾಥ ನಿಡಗುಂದಿ, ಶ್ರೀ ವೀರಧರ್ಮಜ ಮಾತಾ ಮಾಣಿಕೇಶ್ವರಿ ಟ್ರಸ್ಟಿನ ಸದಸ್ಯರಾದ ಶ್ರೀಮತಿ ಸುನೀತಾ ತಳವಾರ, ಶ್ರೀ ರವೀಂದ್ರ ನೀಲಾ, ನಗರ ಅಧ್ಯಕ್ಷರಾದ ಶ್ರೀ ಶಾಂತಕುಮಾರ ಚನ್ನಕ್ಕಿ ಇತರರು ಭಾಗವಹಿಸಿದ್ದರು.
Tags
ಜಿಲ್ಲಾ ಸುದ್ದಿಗಳು