ತಹಶೀಲ್ದಾರ್ ಕಛೇರಿಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಫೆಬ್ರುವರಿ 19 : ಪಟ್ಟಣದ ತಹಶೀಲ್‌ ಕಛೇರಿ ಯಲ್ಲಿ ಛತ್ರಪತಿ ಶಿವಾಜಿ ರವರ ಜಯಂತಿಯನ್ನು  ಆಚರಿಸಲಾಯಿತು.

ಇಂದು ತಹಶೀಲ್ದಾರರ ಕಾರ್ಯಾಲಯದಲ್ಲಿ ತಾಲೂಕಿನ ಮುಖಂಡರ ಸಮ್ಮುಖದಲ್ಲಿ ಛತ್ರಪತಿ ಶಿವಾಜಿ ರವರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಷಣ್ಮುಕಪ್ಪ ತಹಶೀಲ್ದಾರ ಗ್ರೇಡ್-2‌, ಪ್ರಕಾಶ ಬುಳ್ಳಾ ಉಪತಹಶೀಲ್ದಾರ, ಯಲ್ಲೋಜಿರಾವ್‌ ಕೋರೇಕರ್‌, ಅಶೋಕ ಠಾಕೂರ, ಶಿವಾಜಿರಾವ್‌ ಲೋಕ್ರೆ, ಅಭಿಜಿತ್‌ ಮಾಲಿಪಾಟೀಲ್‌, ಸಾಯಿಬಾಬ ಕೋರೆಕರ್‌, ರಾಚಪ್ಪ ಶಿಂಧೆ, ಸತ್ಯನಾರಾಯಣ ಠಾಕೂರ, ಈರೋಜಿರಾವ್‌ ಜಲಾಲ್ಕರ, ರಾಘವೇಂದ್ರ, ಸುಭಾಷ್‌ ಕೋರೆಕಾರ್‌, ಖಂಡೋಜಿರಾವ್‌, ರಾಘವೇಂದ್ರ ಕೋರೆಕಾರ್‌ ಹಾಗೂ ತಹಶೀಲ್‌ ಕಛೇರಿ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Post a Comment

Previous Post Next Post