ಬಿ.ಜೆ.ಪಿ ಮುಖಂಡರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಗೌರವ ನಮನ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ಜನವರಿ 20 :  ತಾಲೂಕಿನ ಕೊಡೆಕಲ್ ಪಟ್ಟಣದಲ್ಲಿ ಆಯೋಜಿಸಲಾದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಆಗಮಿಸಿದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ, ಸಿ.ಎಂ ಬೊಮ್ಮಾಯಿ, ಸೇರಿದಂತೆ ವಿವಿಧ ಗೌರವಾನ್ವಿತ ಮುಖಂಡರುಗಳಿಗೆ ಪಟ್ಟಣದ ಬಿ.ಜೆ.ಪಿ ಮುಖಂಡರು ಆದ ವಿರೇಶ ಬಿ. ಚಿಂಚೋಳಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ ಸ್ಥಾವರಮಠ ಸೇರಿದಂತೆ ಅನೇಕ ಬಿ.ಜೆ.ಪಿ ಮುಖಂಡರು ದೇಶದ ಯುಗ ಪರುಷ ನೆಚ್ಚಿನ ಸನ್ಮಾನ್ಯ ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರಿಗೆ ಗೌರವ ನಮನ ಸಲ್ಲಿಸುವ ಮುಖಾಂತರ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. 

Post a Comment

Previous Post Next Post