UDAYAVANI NEWS
ಮಸ್ಕಿ, ಡಿಸೆಂಬರ್ 15 : ತಾಲೂಕಿನ ಬಳಗಾನೂರು ಹೋಬಳಿಯ ಹುಲ್ಲೂರು ಗ್ರಾಮದಲ್ಲಿ ದಿನಾಂಕ : 17-12-2022 ರಂದು ಮಾನ್ಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಲಿದೆ ಸರ್ವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕಂದಾಯ ಇಲಾಖೆಯ ಆಡಳಿತ ಮೂಲಗಳು ತಿಳಿಸಿವೆ.
ಮಸ್ಕಿ ತಾಲೂಕಿನ ಬಳಗಾನೂರು ಹೋಬಳಿಯ ಹುಲ್ಲೂರು ಗ್ರಾಮದಲ್ಲಿ ದಿನಾಂಕ : 17-12-2022 ರಂದು ಬೆಳಿಗ್ಗೆ 10 ಗಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಲಿದ್ದು, ಸದರಿ ದಿನಾಂಕದಂದು ಮಾನ್ಯ ತಹಶೀಲ್ದಾರರು ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಜನಸಾಮಾನ್ಯರು ಆಗಮಿಸುವ ಮೂಲಕ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಬೇಕು ಎಂದು ಕಂದಾಯ ಇಲಾಖೆಯ ಆಡಳಿತ ಮೂಲಗಳು UDAYAVANI NEWS ಮಾದ್ಯಮಕ್ಕೆ ತಿಳಿಸಿವೆ.
Tags
ಜಿಲ್ಲಾ ಸುದ್ದಿಗಳು