ಲಿಂಗಸುಗೂರ ಕ್ಷೇತ್ರದಲ್ಲಿ ಮೂಲ ಅಸ್ಪಶ್ಯರಿಗೆ ಟಿಕಟ ನೀಡಲು: ಹನುಮಂತಪ್ಪ ಕುಣಿಕೆಲ್ಲೂರ ಒತ್ತಾಯ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಲಿಂಗಸುಗೂರ, ಏಪ್ರಿಲ್ 08 : ಪಟ್ಟಣದಲ್ಲಿ ಪತ್ರಿಕಾಗೂಷ್ಠಿಯಲ್ಲಿ ದಲಿತ ಮುಖಂಡ ಹನುಮಂತಪ್ಪ ಕುಣಿಕೆಲ್ಲೂರ ಮತನಾಡಿದ ಮೂಲ ಅಸ್ಪಶ್ಯರ ಸಮಾಜ ಲಿಂಗಸುಗೂರ ತಾಲೂಕು ಒಕ್ಕೂಟದಿಂದ ಲಿಂಗಸುಗೂರ ಕ್ಷೇತ್ರದಲ್ಲಿ ಮೂಲ ಅಸ್ಪಶ್ಯರಿಗೆ ಟಿಕಟ ನೀಡಿ ಎಂದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ ಮತ್ತು ಬಿ.ಜೆ.ಪಿ. ಎರಡು ಪಕ್ಷದಲ್ಲಿರುವ ಮೂಲ ಅಸ್ಪಶ್ಯೆರು ಮೀಸಲು ಕ್ಷೇತ್ರದಲ್ಲಿ ಆಕಾಂಕ್ಷಿಗಳಾಗಿದ್ದು ಕಾಂಗ್ರೇಸ ಪಕ್ಷದಲ್ಲಿ ಪಾಮಯ್ಯ ಮುರಾರಿ,ಹೆಚ್.ಬಿ.ಮುರಾರಿ. ಆರ್ ರುದ್ರಯ್ಯ. ಹನುಮಂತಪ್ಪ ಆಲ್ಕೋಡ .ಬಿ.ಜೆ.ಪಿ.ಪಕ್ಷದಲ್ಲಿ ಡಾ.ಸುದರ್ಶನ ಸಜ್ಜನ. ನಾಗಲಿಂಗಸ್ವಾಮಿ. ನಿಂಗರಾಜಕೋಟೆ.ಹಾಗೂ ಸುರೇಶ ಕೋರಿ ಎರಡು ಪಕ್ಷದಲ್ಲಿ ಆಕಾಂಕ್ಷಿಗಳಿಗೆ ಒಳ ಮೀಸಾಲಾತಿ ಆಧಾರದ ಮೇಲೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎರಡು ಪಕ್ಷಗಳು ಮೂಲ ಅಸ್ಪಶ್ಯೆರಿಗೆ ಸೇವಾಕಾಂಕ್ಷಿಗಳಿಗೆ ಟಿಕೆಟ ನೀಡ ಬೇಕೆಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಮೋಹನ ಗೋಸ್ಲೆ.ದುರಗಪ್ಪ ಅಗ್ರಹಾರ ತಿಪ್ಪಣ್ಣ ಕರಡಕಲ.ರಮೇಶ ಡೋರ ಚಂದ್ರಕಾಂತ ಹೂನ್ನಾಳಿ ಇನ್ನಿತರರು ಇದ್ದರು.

Post a Comment

Previous Post Next Post