ದಿ. ಶ್ರೀ ವಿಠ್ಠಲ್ ಹೇರೂರ್ ಜನ್ಮದಿನಾಚರಣೆ





ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಜೇವರ್ಗಿ, ಏಪ್ರಿಲ್ 10 : ಕೋಲಿ ಸಮಾಜದ ಧೀಮಂತ ನಾಯಕ ವಿಧಾನ ಪರಿಷತ್ ಮಾಜಿ ಮುಖ್ಯ ಸಚೆತಕ ದಿ. ಶ್ರೀ ವಿಠ್ಠಲ್ ಹೇರೂರ್ ಅವರ 70 ನೇ ಜನ್ಮ ದಿನಾಚರಣೆಯಯನ್ನು ಪಟ್ಟಣದ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕಾಂತಪ್ಪ ಚನ್ನುರ, ರಾಜು ತಳವಾರ,ನಾಗರಾಜ ವಿ ಟಿ, ಸಿದ್ದನಗೌಡ ಪಾಟೀಲ, ಗುರು ತಳವಾರ ಗಿರೀಶ್ ತುಂಬಗಿ, ಚಂದ್ರು ತಳವಾರ ಬಸವರಾಜ್ ಜಂಬೆರಾಳ, ಗೊಲ್ಲಾಳ ಅವರಾದ, ಆಕಾಶ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Post a Comment

Previous Post Next Post