UDAYAVANI NEWS
ಮಸ್ಕಿ, ಮಾರ್ಚ್ 03 : ಮಾಹಿತಿ ಹಕ್ಕು (RTI) ಕಾರ್ಯಕರ್ತರು ಮಾಹಿತಿ ಪಡೆದುಕೊಳ್ಳಲು ಹತ್ತು ರೂಪಾಯಿ ಪೋಸ್ಟಲ್ ಆರ್ಡರ್ ಮಸ್ಕಿ, ಸಿಂಧನೂರು ತಾಲೂಕು ಸೇರಿದಂತೆ ರಾಯಚೂರು ಜಿಲ್ಲೆಯಾದಂತೆ ಲಭ್ಯಇರುವುದಿಲ್ಲ. ಇದನ್ನರಿತ ಬಸವಂತ ಹಿರೇಕಡಬೂರು SFI ಸಂಘಟನೆ ರಾಯಚೂರ ಜಿಲ್ಲಾಸಮಿತಿ ಸದ್ಯಸರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು
ಪಟ್ಟಣದ ಅಂಚೆ ಕಛೇರಿಯಲ್ಲಿನ ಅಂಚೆ ಪೆಟ್ಟಿಗೆಗೆ ಪತ್ರ ಹಾಕುವ ಮೂಲಕ ಪ್ರಧಾನಿಮಂತ್ರಿ ಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಾಹಿತಿ ಹಕ್ಕು (RTI) ಕಾರ್ಯಕರ್ತರು ಮಾಹಿತಿ ಪಡೆದುಕೊಳ್ಳಲು ಹತ್ತು ರೂಪಾಯಿ ಪೋಸ್ಟಲ್ ಆರ್ಡರ್ ಮಸ್ಕಿ, ಸಿಂಧನೂರು ತಾಲೂಕು ಸೇರಿದಂತೆ ರಾಯಚೂರು ಜಿಲ್ಲೆಯಾದಂತೆ ಲಭ್ಯಇರುವುದಿಲ್ಲ. ಈ ಕುರಿತು ಸಾಕಷ್ಟು ಭಾರಿ ಅಂಚೆ ಇಲಾಖೆ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಅದ್ದರಿಂದ ಸಕಾಲದಲ್ಲಿ ಹತ್ತು ರೂಪಾಯಿ ಪೋಸ್ಟಲ್ ಆರ್ಡರ್ ಗಳನ್ನು ಜಿಲ್ಲೆಯ ಎಲ್ಲ ಅಂಚೆ ಕಚೇರಿ ಗಳಲ್ಲಿ ಸರಬರಾಜು ಮಾಡಿಸಿ, ಸಮರ್ಪಕವಾದ, ಸುಭದ್ರವಾದ ಆಡಳಿತಕ್ಕೆ RTI ಕಾಯಿದೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾಗಿದೆ. ಆದ್ದರಿಂದ ಸಕಾಲದಲ್ಲಿ ಸರಬರಾಜುಮಾಡಿ ಎಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಗೆ ಪತ್ರವನ್ನು ಬರೆಯುವ ಮೂಲಕ ಬಸವಂತ ಹಿರೇಕಡಬೂರು SFI ಸಂಘಟನೆ ರಾಯಚೂರ ಜಿಲ್ಲಾಸಮಿತಿ ಸದ್ಯಸರು.ಜಿಲ್ಲೆಯ RTI ಕಾರ್ಯಕರ್ತರ ಪರವಾಗಿ, ಸಾರ್ವಜನಿಕರ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.
Tags
ಜಿಲ್ಲಾ ಸುದ್ದಿಗಳು