ಹಣ್ಣು ಹಂಪಲು ನೀಡಿ ತಿಪ್ಪರಾಜ ಹವಾಲ್ದಾರ್ ರ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಅಯ್ಯಪ್ಪ ಮ್ಯಾಕಲ್



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಾನ್ವಿ, ಮಾರ್ಚ್ 02 : ತಿಪ್ಪರಾಜ ಹವಾಲ್ದಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ಸರಳತೆಯಿಂದ ಹುಟ್ಟು ಹಬ್ಬ ಆಚರಿಸಿದರು.

ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ತಿಪ್ಪರಾಜ ಹವಾಲ್ದಾರ್ ನವರಿಗೆ ಜನ್ಮದಿನದ ಅಂಗವಾಗಿ ಶುಭಾಶಯಗಳನ್ನು ಕೋರಿ ಆಸ್ಪತ್ರೆಗೆ ತೆರಳಿ ಹಣ್ಣು ಹಂಪಲು ನೀಡಿ ತಿಪ್ಪರಾಜ ಹವಾಲ್ದಾರ್ ರವರಿಗೆ ಅಯ್ಯಪ್ಪ ನಾಯಕ ಮ್ಯಾಕಲ್ ಜಿಲ್ಲಾಧ್ಯಕ್ಷರು ಬಿಜೆಪಿ ಎಸ್ ಟಿ ಮೋರ್ಚಾ ರಾಯಚೂರು ಹಾಗೂ ಮಾನವಿ ವಿಧಾನ ಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಇವರ ಬೆಂಬಲಿಗರೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನೂ ಕೋರಿದರು.

Post a Comment

Previous Post Next Post