ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕ ರಾಜ್ಯ ಮಹಿಳಾ ಘಟಕದ ಕಲಬುರಗಿ ಜಿಲ್ಲೆಯ ಜಿಲ್ಲಾಧ್ಯಕ್ಷೆ ಯಾಗಿ ಸುನಿತಾ ತಳವಾರ್ ಸೇಡಂ ಆಯ್ಕೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಕಲಬುರಗಿ, ಫೆಬ್ರುವರಿ 20 : ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕ ರಾಜ್ಯ ವತಿಯಿಂದ, ಕಲಬುರಗಿ ಜಿಲ್ಲೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಯನ್ನಾಗಿ "ಶ್ರೀಮತಿ ಸುನಿತಾ ತಳವಾರ್ ಸೇಡಂ" ಅವರನ್ನು ಆಯ್ಕೆಮಾಡಿದ್ದಾರೆ ಇವರು ಸಮಾಜಕ್ಕಾಗಿ ಮಾಡುವ ಮತ್ತು ಮಾಡುತ್ತಿರುವ ನಿಸ್ವಾರ್ಥ ಸೇವೆ ಮತ್ತು ಹೋರಾಟವನ್ನು ಗುರುತಿಸಿ ಕಲಬುರಗಿ ಜಿಲ್ಲೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಯನ್ನಾಗಿ "ಶ್ರೀಮತಿ ಸುನಿತಾ ತಳವಾರ್ ಸೇಡಂ" ಅವರನ್ನು ಆಯ್ಕೆಮಾಡಿ ಇಡೀ ಸಮಾಜದ ಪರವಾಗಿ NAF ಗೆ ಸಮುದಾಯದ ಮುಖಂಡರು ಹಾಗೂ ಹಿತೈಷಿಗಳು ತುಂಬು ಹೃದಯದ ಧನ್ಯವಾದಗಳನ್ನು ಮಾದ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.

Post a Comment

Previous Post Next Post