UDAYAVANI NEWS
ಮಸ್ಕಿ , ಫೆಬ್ರುವರಿ 05 : ದೇವದಾಸಿ ಪದ್ಧತಿ ಹಾಗೂ ಮದ್ಯಪಾನದ ವಿರುದ್ಧ ಸತತ ಹೋರಾಡುತ್ತಿರುವ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹೆಮ್ಮೆಯ ಸಾಧಕಿ ಶ್ರೀಮತಿ ಮೊಕ್ಷ್ಯಮ್ಮ ರಾಯಪ್ಪ ರವರನ್ನು ಕಲಬುರ್ಗಿಯಲ್ಲಿ ಪ್ರಜಾವಾಣಿ 2023 ರ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.
Tags
ಜಿಲ್ಲಾ ಸುದ್ದಿಗಳು