UDAYAVANI NEWS
ಗುರುಗುಂಟಾ, ಫೆಬ್ರುವರಿ 25 : ಗುರು ಗುಂಟಾ ಸಮೀಪದ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮದುರ್ಗ ಗ್ರಾಮದ ಜೋಗಾರ ದೊಡ್ಡಿ ಹತ್ತಿರದ ಬ್ರಿಡ್ಜ್ ಕಂ ಬ್ಯಾರೇಜ್ 2 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಪೂಜೆಯನ್ನು ಡಿ.ಎಸ್ ಹೂಲಿಗೇರಿ ಶಾಸಕರು ನೇರವೇರಿಸಿದರು. ಸ್ಥಳೀಯ ರೈತ ಭಾಂದವರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಪಾಮಯ್ಯ ಮುರಾರಿ, ಡಿ. ಜಿ ಗುರಿಕಾರ,ಶಿವಣ್ಣ ನಾಯಕ, ಕೋಠಾ ವೆಂಕಟೇಶ್ ನಾಯಕ ಗುತ್ತೇದಾರ್, ಬಸಯ್ಯ ಸಾಹುಕಾರ, ಚಂದಪ್ಪ ಜೋಗಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
Tags
ಜಿಲ್ಲಾ ಸುದ್ದಿಗಳು