UDAYAVANI NEWS
ಮೈಲಾಪುರ ,ಜನವರಿ 05 : ಪಟ್ಟಣದ ಅಗಸಿಯಿಂದ ಗಾಂಧಿ ಚೌಕ್,ಕನಕ ಚೌಕ್, ಅಂಬೇಡ್ಕರ್ ಚೌಕ್, ಶಾಸ್ತ್ರೀ ಚೌಕ್ ಸುಭಾಷ್ ಚೌಕ್ ವರೆಗೆ ದಿನಾಂಕ 18-01-2023 ರಂದು ಬುಧವಾರ 11-00 ಗಂಟೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಕೈಗೊಳ್ಳಲಾಗಿದೆ ಎಂದು ಅಮರೇಶ ಕಾಮನ ಕೇರಿ ರಾಜ್ಯಾಧ್ಯಕ್ಷರು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣ ಸಮಿತಿ ವತಿಯಿಂದ ಕರೆ ನೀಡಿದ್ದಾರೆ.
ಪಟ್ಟಣದ ಅಗಸಿಯಿಂದ ಗಾಂಧಿ ಚೌಕ್,ಕನಕ ಚೌಕ್, ಅಂಬೇಡ್ಕರ್ ಚೌಕ್, ಶಾಸ್ತ್ರೀ ಚೌಕ್ ಸುಭಾಷ್ ಚೌಕ್ ವರೆಗೆ ದಿನಾಂಕ 18-01-2023 ರಂದು ಬುಧವಾರ 11-00 ಗಂಟೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಕೈಗೊಳ್ಳಲಾಗಿದೆ.ಸಮಾಜ ಬಾಂಧವರಿಗೆ ಕರೆ ನೀಡಿ
"ಏಳಿ ಎದ್ದೇಳಿ ಬಂಧುಗಳೇ,ಕೋಲಿ ಸಮಾಜದ ಎಸ್. ಟಿ (ST) ಕನಸು ನನಸು ಮಾಡೋಣ"
ಗುರಿ ತಲುಪುವವರೆಗೆ ನಮ್ಮ ಹೋರಾಟ ನಿಲ್ಲದು.
ಸಮಾಜ ಬಾಂಧವರೆ ಒಂದು ದಿನ ನಿಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಹೆಣ್ಣು - ಗಂಡು ಮಕ್ಕಳ ಸಹಿತ ಹೋರಾಟದಲ್ಲಿ ಭಾಗವಹಿಸಿ ನೋಡಿ ಬದಲಾವಣೆ ಪರ್ವಕ್ಕೆ ನಿಮ್ಮ ವಂಶವೇ ಉದ್ಧಾರವಾಗುತ್ತದೆ.ಬಂಧುಗಳೇ ನಿಮ್ಮ ಸಂಬಂಧಿಕರಿಗೆ ಅಪಾಯ ಸಂಭವಿಸಿದಾಗ ತುರ್ತಾಗಿ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಅವರ ರಕ್ಷಣೆಗೆ ಎದ್ದು ನಿಲ್ಲುವಂತೆ ಎಸ್. ಟಿ ಹೋರಾಟಕ್ಕೆ ಎಮರ್ಜೆನ್ಸಿ ಎಂದು ತಿಳಿದು ಪಾಲ್ಗೊಂಡರೆ ಮಾತ್ರ ಬೇಡಿಕೆ ಈಡೇರುತ್ತದೆ. ಎಂದು ಅಮರೇಶ ಕಾಮನ ಕೇರಿ ರಾಜ್ಯಾಧ್ಯಕ್ಷರು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣ ಸಮಿತಿ ವತಿಯಿಂದ ಮಾದ್ಯಮ ಕರೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :9448405598-7019184782-8748934647
Tags
ರಾಜ್ಯ ಸುದ್ದಿಗಳು