ಓಂ ಶಿವಂ ನೂತನ ಸಹಕಾರಿ ಬ್ಯಾಂಕ್ ಉದ್ಘಾಟನೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 27 : ಪಟ್ಟಣದಲ್ಲಿ ನೂತನವಾಗಿ ಆರಂಭ ಗೊಂಡ ಓಂ ಶಿವಂ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ನ ಉದ್ಘಾಟನೆಯನ್ನು ಗಚ್ಚಿನ ಹಿರೇಮಠದ ಶ್ರೀ ಶ್ರೀ ಶ್ರೀ ಷ.ಬ್ರಹ್ಮ ವರರುದ್ರಮನಿ ಶಿವಾಚಾರ್ಯ ಮಹಾಸ್ವಾಮಿಗಳು ಮಸ್ಕಿ ಇವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಲಾಯಿತು. 

ನೂತನವಾಗಿ ಆರಂಭ ಗೊಂಡ ಓಂ ಶಿವಂ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಹಕಾರಿ ಬ್ಯಾಂಕ್ ನ ಉದ್ಘಾಟನೆಯನ್ನು ಗಚ್ಚಿನ ಹಿರೇಮಠದ ಶ್ರೀ ಶ್ರೀ ಶ್ರೀ ಷ.ಬ್ರಹ್ಮ ವರರುದ್ರಮನಿ ಶಿವಾಚಾರ್ಯ ಮಹಾಸ್ವಾಮಿಗಳು ಮಸ್ಕಿ ಇವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿದರು. ಜನಪ್ರಿಯ ನಾಯಕರಾದ ಪ್ರತಾಪ್ ಗೌಡ ಪಾಟೀಲ ಮಾಜಿ ಶಾಸಕರು ಹಾಗೂ ಖ್ಯಾತ ವೈದ್ಯರು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು ಆದ ಡಾ. ಶಿವಶರಣಪ್ಪ ಇತ್ಲಿ ಇವರು ಕಛೇರಿಯ ಕಂಪ್ಯೂಟರ್ ಸೇರಿ ಆಡಳಿತ ವೈಖರಿಗಳಿಗೆ ಚಾಲನೆ ನೀಡಿದರು. ಊರಿನ ಹಿರಿಯರಾದ ಶ್ರೀ ಮಾಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಮಲ್ಲಪ್ಪ ಕುಡತಿನಿ, ಪಂಪಣ್ಣ ಗುಂಡಳ್ಳಿ,ಸಿದ್ದಲಿಂಗಯ್ಯ ಗಚ್ಚಿನ ಮಠ, ವಿರೇಶಪ್ಪಯಂಬಲದ, ಸಿದ್ದಲಿಂಗಯ್ಯ ಸೊಪ್ಪಿಮಠ,
ಸುಖ ಮುನಿಯಪ್ಪ ನಾಯಕ, ಶಂಬಣ್ಣ ಅಮರಾವತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
 ಓಂ ಶಿವಂ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಅಮರೇಶ
ಯಂಬಲದ, ಉಪಾಧ್ಯಕ್ಷರಾದ ಅಮರೇಶ್ ಬ್ಯಾಳಿ, ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರುಗಳು ,ಶರಣಬಸವ ಸೊಪ್ಪಿಮಠ, ನಾಗರಾಜ್ ಯಂಬಲದ, ಮೌನೇಶ್ ನಾಯಕ್ ,ಆನಂದ್ ದೇಶಮುಖ್ ,ಮಾಂತೇಶ್ ಪಾಟೀಲ್ , ಮಂಜುನಾಥ್ ಸಜ್ಜನ್, ಶಶಿಕಾಂತ್ ಹರಸೂರು,ವೆಂಕಟೇಶ್ ಅಮರಾವತಿ, ಮಲ್ಲಯ್ಯ ಚಾವಣಿ, ಆಶಾ ಶಿವಪ್ರಸಾದ್ ಕ್ಯಾತ್ನಟ್ಟಿ, ಕವಿತಾ ಮಹಾಂತೇಶ್ ಮರಳದ ಮುಖ್ಯ ಕಾರ್ಯನಿರ್ವಾಹಕರಾದ ವಿದ್ಯಾಸಾಗರ ಹಿರೇಮಠ್ ಹಾಲಾಪುರ ಮಸ್ಕಿಯ ಊರಿನ ಗುರುಹಿರಿಯರು ಹಾಗೂ ಎಲ್ಲಾ ಸಹಕಾರಿಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಇನ್ನಿತರರು ಭಾಗಿಯಾಗಿದ್ದರು.

Post a Comment

Previous Post Next Post