UDAYAVANI NEWS
ಹುಣಸಗಿ,ಜನವರಿ 31 : ತಾಲೂಕಿನ ಪತ್ರಕರ್ತರಾದ ಉದಯವಾಣಿ ಪತ್ರಕರ್ತ ಬಾಲಪ್ಪ ಕುಪ್ಪಿ, ಹಾಗೂ ಶರಣಾರ್ಥಿ ಕನ್ನಡಿಗರೆ ಪತ್ರಿಕೆಯ ವರದಿಗಾರ ಬಾಪುಗೌಡ ಮೇಟಿ ಹುಣಸಗಿ ಅವರಿಗೆ ೭೪ ನೇ ಗಣರಾಜ್ಯೋತ್ಸವದ ಅಂಗವಾಗಿ ಹುಣಸಗಿ ತಾಲೂಕು ಆಡಳಿತ ವತಿಯಿಂದ ಗೌರವ ಸನ್ಮಾನ ಮತ್ತು ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಪ್ರಯುಕ್ತ ಸೋಮವಾರ ಸಾಯಂಕಾಲ ಹುಣಸಗಿ ಸ್ಪೋರ್ಟ್ಸ್ ರಿಕ್ರೀಯೆಷನ್ಸ್ ಕ್ಲಬ್ ಹುಣಸಗಿ ಟೀಮ್ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಬಸವರಾಜ ವೈಲಿ, ಮಹೇಶ ಸ್ಥಾವರಮಠ, ಆನಂದ ಬಾರಿಗಿಡದ, ಮುತ್ತಣ್ಣ ಯಡಹಳ್ಳಿ, ಮಂಜುನಾಥ ಗುಡಿಹಾಳ, ರವಿಕುಮಾರ ಬಂಟನೂರ, ಉಸ್ಮಾನ ಪಟೇಲ್ ಸೇರಿದಂತೆ ಇತರರು ಇದ್ದರು.
Tags
ಜಿಲ್ಲಾ ಸುದ್ದಿಗಳು