UDAYAVANI NEWS
ಸಿರುಗುಪ್ಪ, ಜನವರಿ 20 : ಪಟ್ಟಣದ ಬಸ್ ನಿಲ್ದಾಣದ ಬಳಿ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾರಿಗೆ ಬಸ್ ತಡೆಯುವ ಮೂಲಕ ಒಂದು ತಾಸು ಧರಣಿ ನಡೆಸಿದರು.
ನಿಲ್ದಾಣದ ಬಳಿ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾರಿಗೆ ಬಸ್ ತಡೆಯುವ ಮೂಲಕ ಒಂದು ತಾಸು ಧರಣಿ ನಡೆಸುವ ಮೂಲಕ ದಿನ ನಿತ್ಯವೂ ಶಾಲಾ ಕಾಲೇಜಿಗೆ ತೆರಳುವ ಮಕ್ಕಳಿಗೆ ತೊಂದರೆಯಾಗುವುದನ್ನು ಆಕ್ರೋಶದ ಮೂಲಕ ವ್ಯಕ್ತಪಡಿಸಿದ್ದಾರೆ.
Tags
ಜಿಲ್ಲಾ ಸುದ್ದಿಗಳು