ತಹಶೀಲ್ದಾರ್ ಕಛೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ,ಜನವರಿ 28 : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರ್ ಕಛೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡಲಾಯಿತು.

ಬಸವೇಶ್ವರ ನಗರದ ತಹಶೀಲ್ದಾರ್ ಕಛೇರಿಯಲ್ಲಿ ಸರ್ವ ಸಿಬ್ಬಂದಿ ಹಾಗೂ ಸವಿತಾ ಮಹರ್ಷಿ ಸಮಾಜ ಬಾಂಧವರು ಎಲ್ಲರೂ ಸೇರಿ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ

ಗ್ರೇಡ್-2 ತಹಶೀಲ್ದಾರ ಷಣ್ಮುಖಪ್ಪ, ಪ್ರಕಾಶ ಬುಳ್ಳಾ ಉಪ ತಹಶೀಲ್ದಾರ, ಮಮ್ತಾಜ್ ಬೇಗಂ ಪ್ರ.ದ.ಸ, ಗುರುನಾಥ ದ್ವಿ.ದ.ಸ, ಶರಣೇಗೌಡ ಕಂದಾಯ ನಿರೀಕ್ಷಕರು, ಚನ್ನಮ್ಮ ಗ್ರಾ.ಆ.ಅ, ರವಿಕುಮಾರ ಗ್ರಾ.ಆ.ಅ. ಮತ್ತು ಸಿಬ್ಬಂದಿವರ್ಗ, ವೆಂಕಟೇಶ ಕಡಬೂರ ಸವಿತಾ ಮಹರ್ಷಿ ಸಮಾಜದ ಅಧ್ಯಕ್ಷರು ಹಾಗೂ ಸವಿತಾ ಮಹರ್ಷಿ ಸಮಾಜ ಬಾಂಧವರು ಇದ್ದರು.

Post a Comment

Previous Post Next Post