ಟಿ.ವಿ ದೃಶ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಪ್ರಧಾನ : ಕನ್ನೇಳ್ಳಿ ಗ್ರಾಮದ ಯುವಕರಿಂದ ಸನ್ಮಾನ


ಸುದ್ದಿ ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ನವೆಂಬರ್ 30 : ಪಟ್ಟಣದ ತಾಲೂಕಿನ ಇಂಡಿಯಾ ನೌ ಟಿವಿ ದೃಶ್ಯ ಮಾದ್ಯಮದ ವರದಿಗಾರರು ಆದ ಉಸ್ಮಾನ ಪಟೇಲ್ ಬಿರಾದಾರ ಅವರಿಗೆ ಗೋವಾದಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಗತವೈಭವ ಅಂಗವಾಗಿ ಗೋವಾ ಕನ್ನಡಿಗರ ವತಿಯಿಂದ ಟಿ.ವಿ ದೃಶ್ಯ ಮಾದ್ಯಮ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ ಉಸ್ಮಾನ ಪಟೇಲ್ ಬಿರಾದಾರ ಅವರಿಗೆ ತಾಲೂಕಿನ ಕನ್ನೇಳ್ಳಿ ಗ್ರಾಮದ ಯುವಕರು ಹಾಗೂ ಮಣಿಕಂಠ ನಾಯಕ್ ಅಭಿಮನಿ ಬಳಗ ಕನ್ನೆಳ್ಳಿ ವತಿಯಿಂದ ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ಕನ್ನಳ್ಳೆ ಗ್ರಾಮ್ ಯುವಕರಾದ ದೇವು ಬೈಲಾಪುರ, ಹಾಗೂ ಪ್ರಜ್ವಲ್ ಚಾನಕೊಟಿ, ದೇವು ಕೆರಿ, ಮೌನೇಶ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.

Post a Comment

Previous Post Next Post