UDAYAVANI NEWS
ಲಿಂಗಸಗೂರು, ಏಪ್ರಿಲ್ 06 : ತಾಲೂಕಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಗಳಾದ ಶಶಿಧರ್ ಕುರೇರ್ ಭೇಟಿ ಲಿಂಗಸುಗೂರ ತಾಲೂಕಿನಲ್ಲಿ ನಡೆಯುತ್ತಿರುವ S.S.L.C.ಪರೀಕ್ಷಾ ಕೇಂದ್ರಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನೆಡೆಸಿ ಹಾಗೂ ಹೊನ್ನಳ್ಳಿ ಗ್ರಾಮ ಪಂಚಾಯತಿ ವಾಪ್ತಿಯಲ್ಲಿ ಗುಡದನಾಳ ಗ್ರಾಮದ ನರೇಗಾ ಕಾಮಗಾರಿ ನೆಡೆಯುವ ಸ್ಥಳಕ್ಕೆ ಭೇಟಿ ನೀಡಿ ಮತದಾನ ಜಾಗ್ರತಿ ಮೂಡಿಸಿ ಕೂಲಿಕಾರರಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಈಸಂದರ್ಭದಲ್ಲಿ.ಲಿಂಗಸುಗೂರ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ , ಆಪರ್ಣ, ಎ. ಡಿ.ಪಿ.ಆರ್ ಮಂಜುನಾಥ , ಪಿ.ಡಿ.ಓ ಬಸವರಾಜ,ಜೆ.ಇ ಹಾಗೂ ಕಾರ್ಯದರ್ಶಿಗಳು ಕೂಲಿಕಾರರು ಹಾಜರಿದ್ದರು.
Tags
ಜಿಲ್ಲಾ ಸುದ್ದಿಗಳು