ಡಾ. ಬಾಬು ಜಗಜೀವನ ರಾಮ್ ಜಯಂತಿ ಆಚರಣೆ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಸಿಂಧನೂರು, ಏಪ್ರಿಲ್ 05 : ನಗರದ ಶಾಖಾ ಗ್ರಂಥಾಲಯದಲ್ಲಿ ಬಾಬು ಜಗಜೀವನ ರಾಮ್ ರವರ ಜಯಂತಿಯನ್ನು ಆಚರಿಸಲಾಯಿತು.

ನಗರದ ಶಾಖಾ ಗ್ರಂಥಾಲಯದಲ್ಲಿ ಬಾಬು ಜಗಜೀವನ ರಾಮ್ ರವರ116 ನೇ ಜಯಂತಿಯನ್ನು ಸರಳತೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಂಥಪಾಲಕರಾದ ವಿ.ಬಿ ಕುಲಕರ್ಣಿ,ಗ್ರಂಥಾಲಯ ಸಹಾಯಕರಾದ ಸೋಮಶೇಖರ ಹೆಳವರ,ಜಯಕುಮಾರ್ ಹೆಳವರ,ಮತ್ತು ವಿಧ್ಯಾರ್ಥಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Post a Comment

Previous Post Next Post