UDAYAVANI NEWS
ಗುರುಗುಂಟಾ ಏಪ್ರಿಲ್ 01 : ಸರಕಾರಿ ಪ್ರೌಡ ಶಾಲೆಯಲ್ಲಿ ಪರೀಕ್ಷಾ ಕೇಂದ್ರ 1 ರಲ್ಲಿ ಒಟ್ಟು 358 ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳು 204, ವಿಧ್ಯಾರ್ಥಿನಿಯರು 154
ಜಾನ್ ಸೇರಿ 349 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 09 ವಿದ್ಯಾರ್ಥಿಗಳು ಗೈರಾಗಿದ್ದರು.
ಮೌಂಟ್ ಕಾರ್ಮೆಲ್ ಪ್ರೌಡ ಶಾಲೆ ಗುರುಗುಂಟಾದಲ್ಲಿ
ಪರೀಕ್ಷಾ ಕೇಂದ್ರ 2 ರಲ್ಲಿ ಒಟ್ಟು 289 ವಿದ್ಯಾರ್ಥಿಗಳಲ್ಲಿ 143 ವಿಧ್ಯಾರ್ಥಿಗಳು,145 ವಿದ್ಯಾರ್ಥಿನಿಯರು ಪರೀಕ್ಷೆ ಬರೆದರು. 08 ವಿಧ್ಯಾರ್ಥಿಗಳು ಗೈರಾಗಿದ್ದರು
ಗೌಡೂರ, ಕಜೋಠಾ, ಯರಡೋಣ,ಎಂಡಿ ಆರ್ ಎಸ್ ಶಾಲೆಯ ದೇವರಭೂಪುರು, ಪೂಲಬಾವಿ ಗ್ರಾಮದ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರದಲ್ಲಿ ಶಾಂತಿಯುತವಾಗಿ ಪರೀಕ್ಷೆ ಜರುಗಿತು.
Tags
ಜಿಲ್ಲಾ ಸುದ್ದಿಗಳು