ಡಾ. ಬಾಬು ಜಗಜೀವನ ರಾಮ್ ರವರ 116 ನೇ ಜಯಂತಿ ಆಚರಣೆ



ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಏಪ್ರಿಲ್ 05 : ಪಟ್ಟಣದ ಬಸವೇಶ್ವರ ನಗರದ ಶಾಖಾ ಗ್ರಂಥಾಲಯದಲ್ಲಿ ಬಾಬು ಜಗಜೀವನ ರಾಮ್ ರವರ 116 ನೇ ಜಯಂತಿಯನ್ನು ಆಚರಿಸಲಾಯಿತು.


ಇಂದು ನಗರದ ಶಾಖಾ ಗ್ರಂಥಾಲಯದಲ್ಲಿ ಬಾಬು ಜಗಜೀವನ ರಾಮ್ ರವರ 116 ನೇ ಜಯಂತಿಯನ್ನು ಗ್ರಂಥಾಲಯ ಸಹಾಯಕರ ನೇತೃತ್ವದಲ್ಲಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಗ್ರಂಥಾಲಯ ಸಹಾಯಕರಾದ ಸೋಮಶೇಖರ ಹೆಳವರ,ಸಿಬ್ಬಂದಿಗಳಾದ ಗೌರಮ್ಮ ಬಾಗಲವಾಡ,ಶ್ವೇತಾ ಧನಶೆಟ್ವಿ,ವಿಧ್ಯಾರ್ಥಿಗಳಾದ ಜಯಕುಮಾರ್ ಹೆಳವರ, ಕೃಷ್ಣಕುಮಾರ್ ರಾಠೋಡ್,ಹಾಗೂ ಇನ್ನಿತರ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Post a Comment

Previous Post Next Post