ವಿಜಯಪುರ ಜಿಲ್ಲೆಯಲ್ಲಿ ಮಕ್ಕಳಿಂದ ಹೋಳಿ ಆಚರಣೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ವಿಜಯಪುರ, ಮಾರ್ಚ್ 08 : ಪಟ್ಟಣದ ವಾರ್ಡ ನಂಬರ್ 14ರಲ್ಲಿ ಶಹಾಪೇಟಿ ಸುಣಗಾರ ಗಲ್ಲಿ ನಲ್ಲಿ ಇಂದು ಮಕ್ಕಳಿಂದ ಹೋಳಿ ಆಚರಣೆ.                       
       
ಹೋಳಿ ಹಬ್ಬದ ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಪರಸ್ಪರ ಬಣ್ಣ ಹಚ್ಚುವದು ಮೂಲಕ ಸಡಗರ ಸಂಭ್ರಮ ದಿಂದ ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರ ಈ ಹಬ್ಬದ ಹಿಂದಿದೆ. ಹೋಲಿಕನಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸದರ ಪ್ರಾರಂಭದ ಕಡೆಗೆ ಮನುಷ್ಯರನ್ನು ಕೊಂಡುಯ್ಯುವದು ಈ ಸಂದರ್ಭದಲ್ಲಿ ವಿಜಯಪುರ ಪಟ್ಟಣದ 14 ನೇ ವಾರ್ಡಿನ ಮಕ್ಕಳಾದ ಪ್ರೀತಮ್ ಅಂಬಿಗೇರ. ತನುಶ್ರೀ, ರಾಹುಲ್, ನಾಗೇಶ್, ಸವಿತಾ, ನಂದಿನಿ. ಇದ್ದರು.

Post a Comment

Previous Post Next Post