UDAYAVANI NEWS
ಲಿಂಗಸೂಗೂರ, ಮಾರ್ಚ್ 07 : ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಯುಜಿಸಿ, ಡಿಇಸಿ, ಎಂಹೆಚ್ ಆರ್ ಡಿ ಮಾನ್ಯತೆ ಹೊಂದಿದ ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಪಡೆಯಲು ರೆಗ್ಯುಲರ್ ಶಿಕ್ಷಣಕ್ಕೆ ಸರಿಸಮಾನದ ಕೊರ್ಸ್ ಗಳ ಪ್ರವೇಶ ಪ್ರಾರಂಭವಾಗಿವೆಂದು ಸಂಯೋಜಕ ಜಮದಗ್ನಿ ಭವಾನಿ ಹೇಳಿದರು.
ಪಟ್ಟಣದ ಸಾನ್ವಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಕಲಿಕಾರ್ಥಿ ಸಹಾಯ ಕೇಂದ್ರ ಡಾ. ಸುಧಾಮೂರ್ತಿ ಮುಕ್ತ ಮತ್ತು ದೂರ ಶಿಕ್ಷಣ ಹಾಗೂ ಆನ್ ಲೈನ್ ಶಿಕ್ಷಣ ಕಾಲೇಜುನಲ್ಲಿ PG: MA All Subject, PG: M.Sc All Subject ಹಾಗೂ M. Com MBA ಹಾಗೂ PG ಡಿಪ್ಲೋಮದಲ್ಲಿ PGED, PGDCE, PGDBA, PGDKS, PGDAS, PGDBL, PGDCA, PGDJMC, CPR ಹಾಗೂ ಇನ್ನಿತರ ವಿಷಯಗಳ ಪ್ರವೇಶ ಪ್ರಾರಂಭವಾಗಿದೆ, ಬಿಪಿಲ್ ರೇಷನ್ ಕಾರ್ಡ್ ಹೊಂದಿದ ಮಹಿಳೆಯರಿಗೆ 15 % ರಷ್ಟು ರಿಯಾಯಿತಿ, ಪರಿಶಿಷ್ಠ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಇರುತ್ತದೆ. ಕೊನೆಯ ದಿನಾಂಕ ಮಾ 31ರವರಿಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9632596146, 8746009385, 9632596158, 6360053115.
ಈ ಸಂದರ್ಭದಲ್ಲಿ ಪ್ರಾಂಶುಪಾಲರು ರಮೇಶ ವೆಂಕಟಾಪುರು, ಅಮರೇಶ ಗುಡದನಾಳ, ಸುಮಂಗಲಾ ಪಾಟೀಲ್, ಮೋನಿಕಾ ಇದ್ದರು.
Tags
ಜಿಲ್ಲಾ ಸುದ್ದಿಗಳು