UDAYAVANI NEWS
ಯಾದಗಿರಿ, ಮಾರ್ಚ್ 19 : ಜಿಲ್ಲೆಯ ನಗರದಲ್ಲಿ ಟೆಂಟ್ ಹೌಸ್ ಅಂಗಡಿ ಆಕಸ್ಮಿಕವಾಗಿ ಬೆಂಕಿ ತಗೂಲಿ ಸಂಪೂರ್ಣ ಸುಟ್ಟು ಹೋಗಿರುತ್ತೆ ಸುಟ್ಟಿರುವ ಅಂಗಡಿ ಮಾಲೀಕ ಯಾವುದೇ ಆತಂಕಕ್ಕೆ ಒಳಗಾಗದೆ.ಧೈರ್ಯವಾಗಿ ಇರುವಂತೆ ಉತ್ತರ ಕರ್ನಾಟಕ ಸಂಘ ನಿಮಗೆ ಸಂಪೂರ್ಣ ಬೆನ್ನೆಲುಬಾಗಿ ನಿಂತು ನಿಮ್ಮ ಕಷ್ಟಕ್ಕೆ ಉತ್ತರ ಕರ್ನಾಟಕ ಭಾಗದ ಎಲ್ಲಾ ವೃತ್ತಿಬಾಂಧವರು ನಿಮ್ಮ ಕಷ್ಟಕ್ಕೆ ಆಗುತ್ತಾರೆ. ನೀವು ಭಯ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ ನಮ್ಮ ಉತ್ತರ ಕರ್ನಾಟಕದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಘದ ಅನೇಕ ಪದಾಧಿಕಾರಿಗಳ ಗಮನಕ್ಕೆ ಬಂದಿದೆ ಇದರ ಬಗ್ಗೆ ಚರ್ಚಿಸಿ ತಮಗೆ ಆದಷ್ಟು ಪರಿಹಾರ ನೀಡಲಿದ್ದೇವೆ ಎಂದು ಉತ್ತರ ಕರ್ನಾಟಕ ಟೆಂಟ್ ಹೌಸ್ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
Tags
ಜಿಲ್ಲಾ ಸುದ್ದಿಗಳು