UDAYAVANI NEWS
ಮಸ್ಕಿ,ಮಾರ್ಚ್ 12 : ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಹಾಗೂ ಹಸಮಕಲ್ ಗ್ರಾಮದಲ್ಲಿ ದಿ. ಶ್ರೀ ಆರ್. ಧ್ರುವನಾರಾಯಣ ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಮಾಜಿ ಸಂಸದರು ಇವರು ಹೃದಯಾಘಾತ ದಿಂದ ನಿಧನರಾಗಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಸಮಕಲ್ಲಗ್ರಾಮದ ಸಾರ್ವಜನಿಕರು ಒಂದು ನಿಮಿಷ ಕಾಲ ಮೌನಚರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ
ಈ ಸಂದರ್ಭದಲ್ಲಿ ಹುಚ್ಚ ರೆಡ್ಡಿ ಹಿರೇದಿನ್ನಿ, ಹುಲುಗಪ್ಪ ಎಸ್ ಡಿ ಎಂ ಸಿ ಅಧ್ಯಕ್ಷರು ಹಸಮಕಲ್ಲ,ತಿಮ್ಮಣ್ಣ ನಾಯಕ, ಮಲ್ಲಪ್ಪ ಪೂಜಾರಿ, ಬಸಪ್ಪ ಗೌಡನಬಾವಿ, ಚೆನ್ನಬಸವ, ಗಂಗಪ್ಪ ಶಿರಿಗೇರಿ, ಊರಿನ ಮುಖಂಡರಾದ ಮುತ್ತಣ್ಣ ಬೋವಿ, ಬಸವರಾಜ್, ಶಿವ ರಾಯಪ್ಪ, ಶಿವಶಂಕ್ರಪ್ಪ ವಕೀಲರು ,ವೀರಭದ್ರಪ್ಪ ಬೋವಿ, ಚನ್ನಬಸವ ಮಸ್ಕಿ ಶರಣಬಸವ ಪೂಜಾರಿ, ಯಲ್ಲಪ್ಪ, ಹನುಮಂತ, ನಿರುಪಾದಿ, ರಂಗನಾಥ್, ದುರ್ಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು