ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಮಗು ಸಾವು




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಯಾದಗಿರಿ,ಮಾರ್ಚ್ 19 : ವೈದ್ಯರ ನಿರ್ಲಕ್ಷ ತನದಿಂದ ಮಗು ಸತ್ತಿದೆ ಎಂದೂ ಆರೋಪಿಸಿ ಕುಟುಂಬಸ್ತರ ಆರೋಪ ಸಂಗೀತಾ ಎನ್ನುವರು ಹೆರಿಗೆ ಗಾಗಿ ದಾಖಲಾಗಿದ್ದರು.

ಸಂಗೀತಾ ಕುಟುಂಬಸ್ಥರ ಹತ್ತಿರ ಹತ್ತೂ ಸಾವಿರ ರೂಪಾಯಿ ಹಣ ಲಂಚಕ್ಕೆ ಬೇಡಿಕೆ ಹಣ ಕೊಡದ ಹಿನ್ನೆಲೆ ಹೆರಿಗೆ ಮಾಡದ ಪ್ರಸೂತಿ ತಜ್ಞೆ ಪಲ್ಲವಿ ಹೆರಿಗೆ ಸಮಯದಲ್ಲಿ ಮಗು ಸಾವು ಯಾದಗಿರಿ ಜಿಲ್ಲಾ ಆಸ್ಪತ್ರೆ ಎದುರೂ ಕುಟುಂಬಸ್ತರ ಪ್ರತಿಭಟನೆ ಪ್ರಸೂತಿ ತಜ್ಞೆ ಡಾಕ್ಟರ್ ಪಲ್ಲವಿ ಅಮಾನತಿಗೆ ಪಟ್ಟು ಹಿಡಿದ ಕುಟುಂಬಸ್ಥರು ಡಾಕ್ಟರ್ ಪಲ್ಲವಿ ಅಮಾನತು ಮಾಡಿ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹೌದು ಯಾದಗಿರಿ ಜಿಲ್ಲೆಯ ಜಿಲ್ಲಾ ಸರ್ಕಾರೀ ಆಸ್ಪತ್ರೆಯಲ್ಲಿ ವಿದೃಕ್ತ ಘಟನೆ ನಡೆದಿದೆ. ಜಿಲ್ಲಾ ಆಸ್ಪತ್ರೆಗೆ ಸಂಗೀತಾ ಅನ್ನೋರು ಹೆರಿಗೆಗಾಗಿ 15/3/2023 ರಂದು ಸಾಯಂಕಾಲ 6 ಗಂಟೆಗೆ ದಾಖಲಾಗಿರುತ್ತಾರೆ.ಆದರೆ ಇಲ್ಲಿನ ವೈದ್ಯೆ ಡಾಕ್ಟರ್ ಪಲ್ಲವಿ ಪ್ರಸೂತಿ ತಜ್ಞ ಇವರು ಹತ್ತೂ ಸಾವಿರ ರುಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡ್ತಾರೆ. ನಾವು ಬಡವರು ಹಣ ಕೊಡದಿರುವುದರಿಂದ ಚಿಕಿತ್ಸೆ ನೀಡದ ಕಾರಣ ಮಗು ಹೆರಿಗೆ ಸಮಯದಲ್ಲಿ ಮರಣ ಹೊಂದಿದೆ ಎಂದು ಕುಟುಂಬಸ್ತರೂ ಆರೋಪಿಸಿ . ಪ್ರಸೂತಿ ತಜ್ಞ ಡಾಕ್ಟರ್ ಪಲ್ಲವಿ ಅವರನ್ನೂ ಅಮಾನತು ಗೊಳಿಸುವಂತೆ ಜಿಲ್ಲಾಸ್ಪತ್ರೆ ಎದುರೂ ಪ್ರತಿಭಟನೆ ಮಾಡಿದರೂ.
ಸ್ಥಳಕ್ಕೆ ಆಗಮಿಸಿದ ಅಪಾರ ಜಿಲ್ಲಾಧಿಕಾರಿಗಳು ಕುಟುಂಬಸ್ತರಿಗೆ ಹೋರಾಟವನ್ನು ಹಿಂಪಡೆಯುವಂತೆ ಮನವೊಲಿಸಿದರು. ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಜಿಲ್ಲಾ ಶಸ್ತ್ರ ಚಿಕಿತ್ಸೆ ಯಾದಗಿರಿ ಇವರ ದೋಷರೋಪ ಪತ್ರ ದನ್ವಯ ಡಾಕ್ಟರ್ ಪಲ್ಲವಿ ಅವರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Post a Comment

Previous Post Next Post