UDAYAVANI NEWS
ಯಾದಗಿರಿ, ಮಾರ್ಚ್ 23 : ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ಸುರಪೂರು ಪೊಲೀಸ್ ಕಾಲೋನಿಯಲ್ಲಿ ಪಿಎಸ್ಐ ಕೃಷ್ಣ ಸುಬೇದಾರ್ ಮತ್ತು ಪಿಎಸ್ಐ ನಬಿಲಾಲ್ ರವರು ಸಾರ್ವಜನಿಕರಿಗೆ ಕುಡಿಯಲು ನೀರಿನ ಅರವಟ್ಟಿಗೆ ಉದ್ಘಾಟಿಸಿದರು ಈ ಸಂದರ್ಭದಲ್ಲಿ ದಯಾನಂದ್ ಸುರಪುರ ಪೊಲೀಸ್, ಶಿವಪ್ಪ ಹೆಡ್ ಕಾನ್ಸ್ಟೇಬಲ್, ಮಹಾಂತೇಶ್ ಮತ್ತು ಮಲಕರಿ ಪೊಲೀಸರು ಹಾಗೂ ರಾಘವೇಂದ್ರ ಬಕ್ರಿ ,ಯಲ್ಲಾಲಿಂಗ ಕೋಬಾಳ ,ಅನಿಲ್ ಬಿಳಾರ ,ಸಮೀರ್ ಸೆಕ್ ಅಮಿತ್ ಗೌಡ ರಫೀಕ್ ತೆಗ್ನೂರ್ ,ಭೀಮು ಯಮನೂರು ಯುಗಾದಿ ಹಬ್ಬದ ನಿಮಿತ್ಯ ಎಲ್ಲರಿಗೂ ಬೇವು ಬೆಲ್ಲ ಬೇವು ಕುಡಿಸಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು ಕಾಲನಿಯ ಮಕ್ಕಳು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.
Tags
ಜಿಲ್ಲಾ ಸುದ್ದಿಗಳು