UDAYAVANI NEWS
ಬಾಗಲಕೋಟೆ, ಮಾರ್ಚ್ 23 : ಡಾ.ಸುರೇಶ ಹೆಚ್ ಜಂಗಮಶೇಟ್ಟಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಇವರನ್ನು ರಾಜ್ಯ ಸರ್ಕಾರ ಹಾವೇರಿ ವಿಶ್ವ ವಿದ್ಯಾಲಯದ ಉಪಕುಲಪತಿಗಳಾಗಿ ನೇಮಕ ಮಾಡಿದ್ದು ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಸಾಂಸ್ಕೃತಿಕ ಶಿಕ್ಷಣ ಸಾಮಾಜಿಕ ಶ್ರೇಯೋಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ.ಸುರೇಶ ಅಯ್ಯಪ್ಪ ವಸ್ತ್ರದ ರವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್. ಬಿ. ಯಾವಗಲ್ಲಮಠ ಮಾತನಾಡಿದರು,ವಾರಿಮಠ,ಪುಟ್ಟು ಹಿರೇಮಠ.ಶ್ರೀಧರ ಚಿಕ್ಕಲಕಿ ಉಪನ್ಯಾಸಕರಾದ ದೊಡ್ಡಮನಿ ಯವರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು