ಕಟ್ಟಡ ಉದ್ಘಾಟಿಸಿದ ಶಾಸಕ ಡಿ.ಎಸ್ ಹೂಲಗೇರಿ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಲಿಂಗಸುಗೂರ, ಮಾರ್ಚ್ 11 : ತಾಲೂಕಿನ ಕರಡಕಲ್ ನಲ್ಲಿ ನಿರ್ಮಾಣಗೊಂಡ ಮೆಟ್ರಿಕ್ ನಂತರದ ಬಾಲಕಿಯರ( ವೃತಿಪರ) ವಸತಿ ನಿಲಯ 3 ಕೋಟಿ 81 ಲಕ್ಷ ಅನುದಾನದಲ್ಲಿ ನೀಡಿದ್ದಾರೆ.

ಅದೆ ಲಿಂಗಸುಗೂರ ಪಟ್ಟಣದಲ್ಲಿ ಹಳೆ ತಹಶಿಲ್ದಾರರ ಆಫೀಸ್ ಹತ್ತಿರ ನಿರ್ಮಾಣವಾದ 2018- 19-20 ನೇ ಸಾಲಿನ ಮುಜರಾಯಿ ಇಲಾಖೆಯ ಅನುದಾನದಲ್ಲಿ ನಿರ್ಮಾಣವಾಗಿರುವ ಹಿರಿಯ ಉಪನೊಂದಣಾಧಿಕಾರಿಗಳು ( ಸಬ್ ರೀಜಿಷ್ಟರ) ಕಟ್ಟಡ 1 ಕೋಟಿ ಅನುದಾನದಲ್ಲಿ ಮಾಡಿದ ಕಛೇರಿಯನ್ನು ಇಂದು ನೂತನವಾಗಿ ಸನ್ಮಾನ್ಯ ಶಾಸಕರು ಡಿ ಎಸ್ ಹೂಲಗೇರಿ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಶ್ರೀ ಭೂಪನಗೌಡ ಪಾಟೀಲ್ ಕಡಕಲ್ ,ಪಾಮಯ್ಯ ಮುರಾರಿ ,ಗುಂಡಪ್ಪ ನಾಯಕ್ , ನಾಗರೆಡ್ಡೆಪ್ಪ ನಗನೂರ್, ಬಸನಗೌಡ ಲಕ್ಕಿಹಾಳ. ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

Previous Post Next Post