ನನ್ನ ಕಣ್ಣು ಕಾರ್ಯಕ್ರಮ ಬಲಶೆಟ್ಟಿಹಾಳ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ದಮನಿ
UDAYAVANI NEWS 
ಹುಣಸಗಿ, ಫೆಬ್ರುವರಿ 16 : ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ Gmps 
ಬಲಶೆಟ್ಟಿಹಾಳ ಸಾಕ್ಷರತಾ ಇಲಾಖೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ್ ಕಂಪನಿ ಬೆಂಗಳೂರು ಸಹಯೋಗದಲ್ಲಿ ಕ್ಲಸ್ಟರಿನ ಎಲ್ಲಾ ಸರಕಾರಿ ಅನುದಾನಿತ ಶಾಲೆಯ ಸುಮಾರು 250 ಮಕ್ಕಳಿಗೆ ನನ್ನ ಕಣ್ಣು ಕಾರ್ಯಕ್ರಮದಡಿಯೆಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಶ್ರೀ ಒಂಪ್ರಕಾಶ್, ಶಂಕರ ಕಣ್ಣಿನ ಆಸ್ಪತ್ರೆಯ ನನ್ನ ಕಣ್ಣು ಕ್ಯಾಂಪ್ ಮುಖ್ಯಸ್ಟರಾದ ಶ್ರೀ ಚಂದ್ರಪ್ಪ ಮತ್ತು ಡಾ, ಅಕ್ಷಯ. ಡಾ, ಶುಭಮ ಆಸ್ಪತ್ರೆಯ ಸಿಬ್ಬಂದಿ ವರ್ಗ ಶ್ರೀ ಅವಿನಾಶ, ದರ್ಶನ, ಶಂಕರ, ಮತ್ತು ಶಾಲಾ ಸಿಬ್ಬಂದಿ ಇದ್ದರು.

Post a Comment

Previous Post Next Post