ವರದಿ : ಡಿ. ವಿ. ರಮೇಶ್ ಕುಮಾರ್
ಚೇಳೂರು,ಜನವರಿ 27 : ಪಟ್ಟಣದಲ್ಲಿ ನಡೆಯುವ ಕೋದಂಡ ರಾಮಸ್ವಾಮಿ ರಥೋತ್ಸವಕ್ಕೆ ದಿನಾಂಕ; 28-01-2023 ರಂದು ಶನಿವಾರ ಮದ್ಯಾಹ್ನ 12-00 ಗಂಟೆಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮತ್ತು
ರಾಜ್ಯ ವಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶೀ ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಆಕಾಕ್ಷಿ ಟಿ.ಕೋನಪ್ಪರೆಡ್ಡಿ ರವರು ಆಗಮಿಸುತ್ತಿದ್ದಾರೆ .
ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಜನತೆ ಚೇಳೂರು ಪ್ರವಾಸಿ ಮಂದಿರಕ್ಕೆ ಅಗಮಿಸಬೇಕೆಂದು ಟಿ.ಕೋನಪರೆಡ್ಡಿ ಅಭಿಮಾನಿಗಳ ಸಂಘ ಮನವಿ ಮಾಡಿದರು.
Tags
ಜಿಲ್ಲಾ ಸುದ್ದಿಗಳು