ವರದಿ : ಶರಣಪ್ಪ ಬಿ.ಹೆಚ್.ಬಾಗಲಕೊಟೆ
ಬಾಗಲಕೋಟೆ, ಡಿಸೆಂಬರ್ 04 : ಗೋಂಧಳಿ ಪರಂಪರೆ ಬೆಳವಣಿಗೆ ಪ್ರಮುಖ ಪಾತ್ರವಹಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಸ್ವೀಕರಿಸಿರುವ ಹಿರಿಯ ಕಲಾವಿದ ಶ್ರೀ ವೆಂಕಪ್ಪ ಅಂಭಾಜಿ ಸುಗತೇಕರ ಯವರಿಗೆ ಕಾಮಧೇನು ಸಂಸ್ಥೆಯ ವತಿಯಿಂದ ಇಂದು ಸನ್ಮಾನಿಸಲಾಯಿತು.
ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್ ಚರಂತಿಮಠ, ಕಾಮಧೇನು ಸಂಸ್ಥೆ ಅಧ್ಯಕ್ಷ ರವಿ ಕುಮಟಗಿ, ಅಶೋಕ ಮುತ್ತಿನಮಠ, ಬಸವರಾಜ ಕಟಗೇರಿ,ವಿಜಯ ಸುಲಾಖೆ, ಶಿವಕುಮಾರ್ ಮೆಲ್ನಾಡ್, ಗುರು ಅನಗವಾಡಿ, ರಾಜು ಗೌಳಿ,ರವಿ ಬಡಿಗೇರ,ಬಸವರಾಜ ಪಾತ್ರೋಟಿ,ಹೀರಾಲಾಲ ಆಸ್ಟಕರ,ಅನೀಲ ಸುಗತೇಕರ,ಯಮನೂರಿ ಕಮಿತಕರ,ಕೃಷ್ಣ ರಾಜೂರ, ಹರೀಶ ರಂಗರೇಜ, ವಿನಾಯಕ ಹಾಸಲಕರ ಹಾಗೂ ಮತ್ತಿತರರಿದ್ದರು.
Tags
ಜಿಲ್ಲಾ ಸುದ್ದಿಗಳು